ರೋಹಿತ್ ಶರ್ಮಾ ಮತ್ತೊಂದು 'ದ್ವಿಶತಕ'; ಐಪಿಎಲ್​ನಲ್ಲಿ ಈ ಸಾಧನೆಗೈದ 3ನೇ ಆಟಗಾರ

By Prasanna Kumar P N
Mar 28, 2024

Hindustan Times
Kannada

ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮುಂಬೈ ತಂಡದ ಪರ 200ನೇ ಪಂದ್ಯವನ್ನಾಡಿ ರೆಕಾರ್ಡ್ ಸೃಷ್ಟಿಸಿದ್ದಾರೆ.

ಐಪಿಎಲ್​ನಲ್ಲಿ ಒಂದೇ ಫ್ರಾಂಚೈಸಿ 200+ ಪಂದ್ಯಗಳನ್ನಾಡಿದ ಮೂರನೇ ಆಟಗಾರ ಎಂಬ ದಾಖಲೆಗೆ ಒಳಗಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಪರ 200 ಪಂದ್ಯಗಳಲ್ಲಿ ಕಣಕ್ಕಿಳಿದ ಮೊದಲ ಆಟಗಾರ ಎನಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಂತರ ಹಿಟ್​ಮ್ಯಾನ್ ಈ ದಾಖಲೆ ಬರೆದಿದ್ದಾರೆ.

ಕೊಹ್ಲಿ ಆರ್​ಸಿಬಿ ಪರ 239 ಪಂದ್ಯ, ಧೋನಿ ಸಿಎಸ್​ಕೆ ಪರ 222 ಪಂದ್ಯಗಳನ್ನಾಡಿ ಮೊದಲ 2 ಸ್ಥಾನದಲ್ಲಿದ್ದಾರೆ.

ಪ್ರತಿದಿನ 1 ಗಂಟೆ ವಾಕ್‌ ಮಾಡುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು 

Pexels