ಲಕ್ನೋ ವಿರುದ್ಧ ಆರ್​ಸಿಬಿಯೇ ಮೇಲುಗೈ; ಹೆಡ್​ ಟು ಹೆಡ್ ದಾಖಲೆ

By Prasanna Kumar P N
Apr 01, 2024

Hindustan Times
Kannada

ಏಪ್ರಿಲ್ 2ರಂದು ಐಪಿಎಲ್​ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಉಭಯ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸೆಣಸಾಟ ನಡೆಸಲಿದ್ದು, ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಲಾಗಿದೆ.

ಐಪಿಎಲ್​ನಲ್ಲಿ ಈವರೆಗೂ ಎರಡೂ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ಬೆಂಗಳೂರು ಮತ್ತು ಲಕ್ನೋ ತಂಡಗಳು ಒಟ್ಟು ನಾಲ್ಕು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಆರ್​​ಸಿಬಿ ಮೇಲುಗೈ ಸಾಧಿಸಿದೆ.

4 ಪಂದ್ಯಗಳ ಪೈಕಿ ಆರ್​ಸಿಬಿ ಮೂರರಲ್ಲಿ ಜಯಿಸಿದರೆ, ಲಕ್ನೋ 1ರಲ್ಲಿ ಗೆಲುವಿನ ನಗೆ ಬೀರಿದೆ.

ಬಿಗಿಯಾದ ಬ್ರಾ ಧರಿಸುವುದರಿಂದ ದೇಹದ ಮೇಲಾಗುವ ಅಡ್ಡಪರಿಣಾಮಗಳಿವು