ಕ್ಯಾಪಿಟಲ್ಸ್ ವಿರುದ್ಧ 'ರಾಯಲ್ಸ್' ದರ್ಬಾರ್; ಹೀಗಿದೆ ಮುಖಾಮುಖಿ ದಾಖಲೆ

By Prasanna Kumar P N
Mar 27, 2024

Hindustan Times
Kannada

ಮಾರ್ಚ್ 28ರಂದು ನಡೆಯುವ ಐಪಿಎಲ್​ನ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಉಭಯ ತಂಡಗಳ ಹೈವೋಲ್ಟೇಜ್ ಕದನಕ್ಕೆ ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಆರ್​ಆರ್​ ಮತ್ತು ಡೆಲ್ಲಿ ತಂಡಗಳು ಒಟ್ಟು 27 ಬಾರಿ ಪರಸ್ಪರ ಎದುರಾಗಿವೆ. ಈ ಪೈಕಿ ರಾಜಸ್ಥಾನ ಹೆಚ್ಚು ಮೇಲುಗೈ ಸಾಧಿಸಿದೆ.

ರಾಜಸ್ಥಾನ್ ಒಟ್ಟು 14 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಡಿಸಿ 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಈ ಮೈದಾನದಲ್ಲಿ ಒಟ್ಟು 53 ಐಪಿಎಲ್ ಪಂದ್ಯಗಳು ಜರುಗಿವೆ. ಈ ಪೈಕಿ ಮೊದಲು ಬ್ಯಾಟಿಂಗ್ ನಡೆಸಿ ತಂಡಗಳು 19 ಬಾರಿ, ಚೇಸಿಂಗ್ ತಂಡಗಳು 34 ಸಲ ಗೆದ್ದಿವೆ.

ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಕಂಗಾಲು, ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ