RR vs LSG: ಐಪಿಎಲ್‌ ಮುಖಾಮುಖಿಯಲ್ಲಿ ಯಾರು ಸ್ಟ್ರಾಂಗ್

By Jayaraj
Mar 23, 2024

Hindustan Times
Kannada

ಐಪಿಎಲ್‌ 2024ರ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ಮತ್ತು ಲಕ್ನೋ ತಂಡಗಳು ಮುಖಾಮುಖಿಯಾಗುತ್ತಿವೆ.

ಜೈಪುರದಲ್ಲಿ ಪ್ರಸಕ್ತ ಆವೃತ್ತಿಯ ಮೊದಲನೇ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖ ದಾಖಲೆ ಹೇಗಿದೆ ಎಂದು ತಿಳಿಯೋಣ

ರಾಜಸ್ಥಾನ್‌ ರಾಯಲ್ಸ್‌ ಮತ್ತು ಲಕ್ನೋ ಸೂಪರ್‌ಜೈಂಟ್ಸ್‌ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 3 ಬಾರಿ ಮುಖಾಮುಖಿಯಾಗಿವೆ.

3 ಪಂದ್ಯಗಳ ಪೈಕಿ ಲಕ್ನೋ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ.

ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ ತಂಡವು 2 ಬಾರಿ ಗೆಲುವು ಸಾಧಿಸಿದೆ.

ಲಕ್ನೋ ತಂಡವು ಈವರೆಗೆ ಜೈಪುರದಲ್ಲಿ ಒಂದು ಪಂದ್ಯ ಮಾತ್ರ ಆಡಿದ್ದು, ಅದರಲ್ಲಿ ಜಯಭೇರಿ ಬಾರಿಸಿದೆ.

ರಾಜಸ್ಥಾನ ತಂಡವು ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಒಟ್ಟು 52 ಪಂದ್ಯಗಳನ್ನು ಆಡಿದೆ.

ಅದರಲ್ಲಿ 33 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಕುಟ್ಟು ದೋಸೆ ತಯಾರಿಸುವ ವಿಧಾನ