ಆರೆಂಜ್ ಬಣ್ಣದ ಲಂಗ ದಾವಣಿಯಲ್ಲಿ ಆಶಿಕಾ ರಂಗನಾಥ್ ಮಿಂಚು
By Manjunath B Kotagunasi
May 26, 2025
Hindustan Times
Kannada
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರ್ತಾರೆ ನಟಿ ಆಶಿಕಾ
ಒಂದಿಲ್ಲೊಂದು ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ ಈ ಚೆಲುವೆ
ಇದೀಗ ಕಿತ್ತಳೆ ಬಣ್ಣದ ಉಡುಗೆಯಲ್ಲಿ ಚೆಂದವಾಗಿ ಕಂಗೊಳಿಸಿದ್ದಾರೆ.
ಲಂಗ ದಾವಣಿಯಲ್ಲಿ ಸರಣಿ ಫೋಟೋಗಳಿಗೆ ಬಗೆಬಗೆ ಪೋಸ್ ನೀಡಿದ್ದಾರೆ
ಒಂದು ಗೊಂಚಲು ಫೋಟೋ ಶೇರ್ ಮಾಡ್ತಿದ್ದಂತೆ, ಫ್ಯಾನ್ಸ್ ಪುಳಕಿತರಾಗಿದ್ದಾರೆ
ನಟಿಯ ಫೋಟೋಗಳಿಗೆ ಕಾಂಪ್ಲಿಮೆಂಟ್ ರೀತಿಯಲ್ಲಿ ಹಾರ್ಟ್ ಎಮೋಜಿ ಕಳಿಸುತ್ತಿದ್ದಾರೆ
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕನ್ನಡದ ಜತೆಗೆ ಪರಭಾಷೆಗಳಲ್ಲೂ ಸಕ್ರಿಯರಾಗಿದ್ದಾರೆ
ಕನ್ನಡದ ಗತವೈಭವ ಚಿತ್ರ ಬಿಡುಗಡೆಗೆ ರೆಡಿಯಿದೆ. ತಮಿಳಿನಲ್ಲಿ ʻಸರ್ದಾರ್ 2ʼ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ
ಈರುಳ್ಳಿ ದಂಟಿನ 7 ಆರೋಗ್ಯ ಪ್ರಯೋಜನಗಳು
Image Credits: Adobe Stock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ