ಅಮ್ಮನ ಜತೆ ಪೋರ್ಚುಗಲ್‌ ದೇಶಕ್ಕೆ ಹಾರಿದ ಪಟಾಕಿ ಪೋರಿ ಆಶಿಕಾ ರಂಗನಾಥ್‌

By Manjunath B Kotagunasi
Jan 18, 2025

Hindustan Times
Kannada

ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ನಟನೆಯ ಜತೆಗೆ  ವಿದೇಶಗಳಲ್ಲಿ ಸುತ್ತಾಡುವುದರಲ್ಲಿಯೂ ಆಶಿಕಾ ರಂಗನಾಥ್‌ ಉತ್ಸುಕರು

ಅದರಂತೆ ಇದೀಗ ನಟಿ ಆಶಿಕಾ ರಂಗನಾಥ್‌ ಸದ್ಯ ಪ್ರವಾಸದ ಮೂಡ್‌ಗೆ ಹೊರಳಿದ್ದಾರೆ 

ಅಮ್ಮನ ಜತೆಗೆ ಪೋರ್ಚುಗಲ್‌ ದೇಶಕ್ಕೆ ಪಟಾಕಿ ಪೋರಿ ಆಶಿಕಾ ರಂಗನಾಥ್‌ ಹಾರಿದ್ದಾರೆ

ಪೋರ್ಚುಗಲ್‌ನ ಬಗೆಬಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್‌ ಮಾಡುತ್ತಿದ್ದಾರೆ

ಅಲ್ಲಿನ ನೆನಪುಗಳ ಫೋಟೋ ಗೊಂಚಲನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ

ಸಿನಿಮಾ ವಿಚಾರಕ್ಕೆ ಇತ್ತೀಚೆಗಷ್ಟೇ ತಮಿಳಿನ ಮಿಸ್‌ ಯೂ ಸಿನಿಮಾ ಒಟಿಟಿಗೆ ಎಂಟ್ರಿಕೊಟ್ಟಿದೆ

ಕನ್ನಡದ ಗತವೈಭವ ಸಿನಿಮಾ ಮುಗಿದರೆ, ಸರ್ದಾರ್‌ 2, ವಿಶ್ವಂಭರ ಶೂಟಿಂಗ್‌ ನಡೆಯುತ್ತಿವೆ

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ