ರ‍್ಯಾಂಬೋ 2 ಹುಡುಗಿ ಆಶಿಕಾ ರಂಗನಾಥ್‌ ಹೊಸ ಫೋಟೋಶೂಟ್

By Rakshitha Sowmya
May 15, 2023

Hindustan Times
Kannada

ಬಿಳಿ ಬಣ್ಣದ ಲಾಂಗ್‌ ಗೌನ್‌ನಲ್ಲಿ ಕಂಗೊಳಿಸುತ್ತಿರುವ ಬ್ಯೂಟಿ

ಆಶಿಕಾಗೆ ಬಿಳಿ ಬಣ್ಣ ಫೇವರೆಟ್‌ ಅಂತೆ

ಹೊಸ ಫೋಟೋಗಳನ್ನು ಆಶಿಕಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಆಶಿಕಾ ಸದ್ಯಕ್ಕೆ O2 ಹಾಗೂ ಗತವೈಭವ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ

ಇತ್ತೀಚೆಗೆ ಆಶಿಕಾ ಕೊಡಗು ಶೈಲಿಯ ಸೀರೆ ಉಟ್ಟು ಗಮನ ಸೆಳೆದಿದ್ದರು

ಸ್ನೇಹಿತೆಯೊಬ್ಬರ ಮದುವೆಯಲ್ಲಿ ಆಶಿಕಾ ಕೊಡಗು ಸೀರೆ ಉಟ್ಟು ಮಿಂಚಿದ್ದರು

ನೀವು ವೀಕ್ಷಿಸಲೇಬೇಕಾದ ಭಾರತದ 8 ಸೈಂಟಿಫಿಕ್ ಫಿಕ್ಷನ್‌ ಚಿತ್ರಗಳು