ಸೀರೆಯಲ್ಲಿ ಅಪ್ಸರೆ ಆಶಿಕಾ ರಂಗನಾಥ್‌; ಕನ್ನಡದ ಮಿಲ್ಕಿ ಬ್ಯೂಟಿಯ ಚಿತ್ರಗಳು

By Praveen Chandra B
Apr 16, 2025

Hindustan Times
Kannada

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್‌ ಸೀರೆಯಲ್ಲಿ ಥೇಟ್‌ ಅಪ್ಸರೆಯಂತೆ ಕಾಣಿಸುತ್ತಾರೆ. 

ಮಹೇಶ್‌ ಬಾಬು ಜತೆ ಕ್ರೇಜಿಬಾಯ್‌ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಚೊಚ್ಚಲ ನಟನೆಗಾಗಿ ಸೈಮಾ ಪ್ರಶಸ್ತಿ ಪಡೆದರು.

ಇದಾದ ಬಳಿಕ ಮಾಸ್‌ ಲೀಡರ್‌ ಸಿನಿಮಾದಲ್ಲಿ ಶ್ರೇಯಾ ಪಾತ್ರದಲ್ಲಿ ನಟಿಸಿದರು. 

ಯೋಗರಾಜ್‌ ಭಟ್‌ ನಿರ್ದೇಶನದ ಮುಗುಳು ನಗೆ ಸಿನಿಮಾದಲ್ಲಿ ವೈಶಾಲಿ ಪಾತ್ರದಲ್ಲಿ ಮಿಂಚಿದರು.

ರಾಜು ಕನ್ನಡ ಮೀಡಿಯಂ ಸಿನಿಮಾದಲ್ಲಿ ವಿದ್ಯಾ ಪಾತ್ರದಲ್ಲಿ ಮಿಂಚಿದರು. ಈ ಸಿನಿಮಾ ಸೂಪರ್‌ಹಿಟ್‌ ಆಗಿತ್ತು.

ರಾಂಬೋ 2, ಗರುಡ, ರಂಗಮಂದಿರ ಮತ್ತು ತಾಯಿಗೆ ತಕ್ಕ ಮಗ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಅವತಾರ ಮತ್ತು ರೆಮೊ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಸಿದ್ದಾರ್ಥ್‌ ಜತೆ ಮಿಸ್‌ ಯು ಎಂಬ ಸಿನಿಮಾದಲ್ಲಿಯೂ ನಟಿಸಿದ್ದಾರೆ. 

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು