ಬಿಳಿ ಚೂಡಿದಾರ್ ಧರಿಸಿ ಹೂ ಹಿಡಿದು ಹೂನಗೆ ಬೀರಿದ ಮೊದಲ ಸಲ ಚಿತ್ರ ನಟಿ ಭಾಮಾ
By Reshma
Apr 17, 2025
Hindustan Times
Kannada
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮೊದಲ ಸಲ‘ ಚಿತ್ರದ ನಾಯಕಿ ಭಾಮಾ ತಮ್ಮ ಸುಂದರ ಫೋಟೊಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಬಳಿ ಚೂಡಿದಾರ್‌ನಲ್ಲಿ ಸಖತ್ ಮುದ್ದಾಗಿ ಕಾಣ್ತಿದ್ದಾರೆ ಮಲಯಾಳಿ ಕುಟ್ಟಿ
ಹೂಗೊಂಚಲನ್ನು ಹಿಡಿದು ನಗು ಅರಳಿಸಿ ನಿಂತ ಭಾಮಾ ಅಂದಕ್ಕೆ ಮರುಳಾಗದೇ ಇರಲು ಸಾಧ್ಯವೇ ಇಲ್ಲ
ಹೂವು ಅಂದವೋ ತಾನು ಅಂದವೋ ಎನ್ನುವಂತಿದೆ ಆಕೆ ಪೋಸ್‌ಗಳು
ಇವರು ಕನ್ನಡದಲ್ಲಿ ಶೈಲೂ, ಒಂದು ಕ್ಷಣದಲ್ಲಿ, ಬರ್ಫಿ, ಅಂಬರ, ಅರ್ಜುನ, ರಾಗಾ ಸಿನಿಮಾಗಳಲ್ಲಿ ನಟಿಸಿದ್ದರೂ ಇವರಿಗೆ ಹೆಸರು ತಂದುಕೊಟ್ಟಿದ್ದು ಮೊದಲ ಸಲಾ ಸಿನಿಮಾ
2018ರ ಮಲಯಾಳಂ ಚಿತ್ರ ಕಿಲಾಫತ್ ಬಳಿಕ ಇವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ
PC: Interest
ಕಳೆದ ವರ್ಷ ಸಂಸಾರಿಕ ಜೀವನಕ್ಕೆ ಗುಡ್ ಬೈ ಹೇಳಿದ್ದ ಭಾಮಾ ತಾವೀಗ ಸಿಂಗಲ್ ಪೇರೆಂಟ್ ಎಂದು ಸೋಷಿಯಲ್ ಮಿಡಿಯಾದಲ್ಲಿ ಹೇಳಿಕೊಂಡಿದ್ದರು
PC: Interest
ಸದ್ಯ ಮಗಳ ಜೊತೆ ಖುಷಿ ಖುಷಿಯಾಗಿರುವ ಆಕೆ, ಮಗಳೊಂದಿಗಿನ ಫೋಟೊಗಳನ್ನು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ
PC: Interest
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ