ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ವಸಿಷ್ಠ ಸಿಂಹ ಜತೆ ಹರಿಪ್ರಿಯಾ ಪ್ರತ್ಯಕ್ಷ
By Manjunath B Kotagunasi
Jan 01, 2025
Hindustan Times
Kannada
ಹರಿಪ್ರಿಯಾ ಜತೆಗಿನ ಫೋಟೋಶೂಟ್‌ಗೆ ಪತಿ ವಸಿಷ್ಠ ಸಿಂಹ ಸಹ ಪೋಸ್ ಕೊಟ್ಟಿದ್ದಾರೆ
ನೀಲಿ ಉಡುಪಿನಲ್ಲಿ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ ಹರಿಪ್ರಿಯಾ
2023ರ ಜನವರಿ 26ರಂದು ಹರಿಪ್ರಿಯಾ ಮತ್ತು ವಸಿಷ್ಠ ಸಪ್ತಪದಿ ತುಳಿದಿದ್ದರು
ಮೈಸೂರಿನಲ್ಲಿ ನಡೆದ ಈ ಮದುವೆಯಲ್ಲಿ ಚಂದನವನದ ತಾರೆಯರು ಭಾಗಿಯಾಗಿದ್ದರು.
ಇದೀಗ ಹರಿಪ್ರಿಯಾ- ವಸಿಷ್ಠ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.
ಕಳೆದ ವರ್ಷದ ನವೆಂಬರ್ 1ರಂದು ಖುಷಿ ವಿಚಾರವನ್ನು ಈ ಜೋಡಿ ಹೇಳಿಕೊಂಡಿತ್ತು
ಇದೀಗ ಹೊಸ ವರ್ಷದ ಮೊದಲ ದಿನ ವಿಶೇಷ ಫೋಟೋಶೂಟ್ ಜತೆ ಈ ಜೋಡಿ ಆಗಮಿಸಿದೆ
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ