ಸಪ್ತಮಿ ಗೌಡ ಫೋಟೋಗಳಿಗೆ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಎಂದು ಕಾಮೆಂಟ್ ಹಾಕಿದ ಇನ್ನೋರ್ವ ನಟಿ
By Manjunath B Kotagunasi
Jan 13, 2025
Hindustan Times
Kannada
ಸಿನಿಮಾಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ನಟಿ ಸಪ್ತಮಿ ಗೌಡ ಸಖತ್ ಆಕ್ಟಿವ್
ಸಾಲು ಸಾಲು ಫೋಟೋ ಗೊಂಚಲುಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ
ಈಗ ಕೆಂಪು ವರ್ಣದ ಕಾಸ್ಟ್ಯೂಮ್‌ನಲ್ಲಿ ಸಖತ್ ಗ್ಲಾಮರಸ್ ಅವತಾರದಲ್ಲಿ ಎದುರಾಗಿದ್ದಾರೆ ಸಪ್ತಮಿ
ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಯಜಮಾನ ಹೆಸರಿನ ಹೊಸ ಸೀರಿಯಲ್ ಪ್ರಸಾರವಾಗಲಿದೆ
ಈ ಸೀರಿಯಲ್‌ನ ಪ್ರೋಮೋದಲ್ಲಿ ಕಥಾ ನಾಯಕ ಮತ್ತು ನಾಯಕಿಯನ್ನು ಪರಿಚಯಿಸಿದ್ದಾರೆ ಸಪ್ತಮಿ.
ಈ ಪ್ರೋಮೋ ಶೂಟ್‌ನ ಕಾಸ್ಟೂಮ್‌ನಲ್ಲಿನ ಸರಣಿ ಫೋಟೋಗಳನ್ನೇ ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ.
ಶೇರ್ ಮಾಡಿದ್ದೇ ತಡ ನಟಿ ಅರ್ಚನಾ ಕೊಟ್ಟಿಗೆ ಸ್ನೇಹಿತೆಯ ಫೋಟೋಕ್ಕೆ ಮಜವಾದ ಕಾಮೆಂಟ್ ಹಾಕಿದ್ದಾರೆ
ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಎಂದು ಅರ್ಚನಾ ಕಾಮೆಂಟ್ ಹಾಕಿದರೆ, ನೈಸ್ ಲುಕ್ ಎಂದಿದ್ದಾರೆ ಮಿಲನಾ
ನಟಿಯ ಫೋಟೋಗಳಿಗೆ ನೆಟ್ಟಿಗ ವಲಯದಿಂದಲೂ ತರಹೇವಾರಿ ಕಾಮೆಂಟ್‌ಗಳು ಸಂದಾಯವಾಗುತ್ತಿವೆ
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ