ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ ನಟಿ ಪ್ರಣೀತಾಗೆ ನಿಮ್ಮ ಬ್ಯೂಟಿ ಗುಟ್ಟೇನು ಎಂದ ಫ್ಯಾನ್ಸ್‌

By Manjunath B Kotagunasi
Feb 25, 2025

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಸದಾ ಸಕ್ರಿಯರು

ಬ್ಯಾಕ್‌ ಟು ಬ್ಯಾಕ್‌ ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಲೇ ಇರುತ್ತಾರೆ ಈ ಬೆಡಗಿ

ಇದೀಗ ಇದೇ ನಟಿ ಸಿನಿಮಾಗಳಿಂದ ದೂರ ಉಳಿದರೂ, ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಲಿರುತ್ತಾರೆ

ಎರಡು ಮಕ್ಕಳ ತಾಯಿಯಾದರೂ, ನೀಳಕಾಯದ ಪೋಟೋಸ್ ಶೇರ್‌ ಮಾಡಿ ಗಮನಸೆಳೆಯುತ್ತಾರೆ‌

ಇದೀಗ ಮೆರೂನ್‌ ಮತ್ತು ಬಂಗಾರ ವರ್ಣದ ಕಾಂಬಿನೇಷನ್‌ನ ಸಾಂಪ್ರದಾಯಿಕ ಲಂಗ ದಾವಣಿ ಲುಕ್‌ನಲ್ಲಿ ಕಣ್ಮನ ಸೆಳೆದಿದ್ದಾರೆ

ನಟಿಯ ಫೋಟೋಗಳಿಗೆ ಅವರ ಫ್ಯಾನ್ಸ್‌ ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಹಾಕುತ್ತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ನಿಮ್ಮ ಬ್ಯೂಟಿ ಸೀಕ್ರೆಟ್‌ ಏನು ಎಂದೂ ಅವರ ಅಭಿಮಾನಿಗಳು ನಟಿಯ ಮುಂದೆ ಪ್ರಶ್ನೆ ಇಡುತ್ತಿದ್ದಾರೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS