ಸೀರೆಯುಟ್ಟ ಸುಂದ್ರಿ ಸಪ್ತಮಿ ಗೌಡ; ಯಾರೇ ನೀನು ಚೆಲುವೆ ಎಂದ ಫ್ಯಾನ್ಸ್
By Suma Gaonkar
Nov 29, 2024
Hindustan Times
Kannada
ಗುಲಾಬಿ ಹಾಗೂ ಹಸಿರು ಕಂಬಿ ಸೀರೆಯನ್ನು ಸಪ್ತಮಿ ಉಟ್ಟಿದ್ದಾರೆ
ರೆಟ್ರೋ ಫೀಲ್‌ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ
ಸೀರೆಯಲ್ಲಿ ಸಾಕಷ್ಟು ಬಾರಿ ಇವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ
ಸಾಂಪ್ರದಾಯಿಕ ಉಡುಗೆಯಲ್ಲಿ ಕಾಂತಾರ ಬೆಡಗಿ ಮಿಂಚಿದ್ದಾರೆ
ಸಪ್ತಮಿ ಗೌಡ ಈಗ ಹೊಸ ಸಿನಿಮಾಕ್ಕೆ ಒಪ್ಪಿಕೊಂಡಿದ್ದಾರೆ
ಹಲಗಲಿ ಎಂಬ ಹೊಸ ಮೂವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ
ಡಾಲಿ ಧನಂಜಯ್ ಜೊತೆ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ
ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲೂ ಈ ಹಿಂದೆ ಅವರ ಜತೆ ನಟಿಸಿದ್ದರು
ಸೀರೆಯಲ್ಲಿ ನೀವು ಸೂಪರ್ ಎಂದು ಫ್ಯಾನ್ಸ್ ಹೊಗಳಿದ್ದಾರೆ
ಬಿಗ್ ಬಾಸ್ ಮನೆಯಿಂದ ಹೊರ ಬಂದ ಚೈತ್ರಾ ಕುಂದಾಪುರ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ