ಶಾಪಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡ್ರು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ
Reliance Freshpik
By Umesh Kumar S
Sep 29, 2024
Hindustan Times
Kannada
ಕೆಜಿಎಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೂಲ್ಕಿಯ ಚೆಲುವೆ ಶ್ರೀನಿಧಿ ಶೆಟ್ಟಿ ಶಾಪಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Reliance Freshpik
ಬೆಂಗಳೂರಿನಲ್ಲಿ ಫ್ರೆಶ್ ಪಿಕ್ ಮಳಿಗೆ ಉದ್ಘಾಟಿಸಿದ ಶ್ರೀನಿಧಿ ಶೆಟ್ಟಿ 2018ರಲ್ಲಿ ಕೆಜಿಎಸ್ ಚಾಪ್ಟರ್ 1ರ ಮೂಲಕ ಸಿನಿಮಾ ರಂಗಕ್ಕೆ ಬಂದರು.
Reliance Freshpik
ಕೆಜಿಎಸ್ ಚಾಪ್ಟರ್ 1ರಲ್ಲಿ ರೀನಾ ದೇಸಾಯಿಯಾಗಿ ಕಾಣಿಸಿಕೊಂಡಿದ್ಧ ಶ್ರೀನಿಧಿ ಶೆಟ್ಟಿ ಚಾಪ್ಟರ್ 2ರಲ್ಲೂ ಅದೇ ಪಾತ್ರ ನಿರ್ವಹಿಸಿದರು.
Reliance Freshpik
ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ 2022ರಲ್ಲಿ ತೆರೆಕಂಡಿತು. ಇದು 1250 ಕೋಟಿ ರೂ ಗಳಿಸಿ ದಾಖಲೆ ಬರೆದಿತ್ತು.
Reliance Freshpik
ಶ್ರೀನಿಧಿ ಶೆಟ್ಟಿ ಕನ್ನಡ ಸಿನಿಮಾ ಮಾತ್ರವಲ್ಲದೆ ತಮಿಳು ಚಿತ್ರ ಕೋಬ್ರಾದಲ್ಲಿ ಭಾವನಾ ಮೆನನ್ ಪಾತ್ರದಲ್ಲಿ ನಟಿಸಿದ್ದರು
Reliance Freshpik
ಶ್ರೀನಿಧಿ ಶೆಟ್ಟಿ ಅಭಿನಯದ ಕೋಬ್ರಾ ಸಿನಿಮಾ 2022ರಲ್ಲಿ ತೆರೆಕಂಡಿತ್ತು. ಈ ಸಿನಿಮಾದಲ್ಲಿ ವಿಕ್ರಮ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ
Reliance Freshpik
ಸದ್ಯ ಶ್ರೀನಿಧಿ ಶೆಟ್ಟಿ ಅಭಿನಯದ "ತೆಲುಸು ಕದಾ" ಸಿನಿಮಾ ಶೂಟಿಂಗ್ ಹಂತದಲ್ಲಿದೆ.
Reliance Freshpik
ಈ 8 ಕಾರಣಕ್ಕಾಗಿ ಪ್ರತಿದಿನ ಸೂರ್ಯಕಾಂತಿ ಬೀಜ ಸೇವಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ