ಮಾಲ್ಡಿವ್ಸ್‌ ಹನಿಮೂನ್‌ ಫೋಟೋ  ಹಂಚಿಕೊಂಡ ಸೋನಲ್ ಮಂಥೆರೊ

By Praveen Chandra B
Nov 06, 2024

Hindustan Times
Kannada

ಆಗಸ್ಟ್‌ ತಿಂಗಳಲ್ಲಿ ನಟಿ ಸೋನಲ್‌ ಮಂಥೆರೊ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ಶುಭವಿವಾಹವಾಗಿದ್ದರು.

ಇವರಿಬ್ಬರು ಮಾಲ್ಡೀವ್ಸ್‌ಗೆ ಹನಿಮೂನ್‌ ತೆರಳಿದ್ದರು.

ಇದೀಗ ನಟಿ ಸಸೋನಾಲ್‌ ಮಂಥೆರೊ ಇನ್‌ಸ್ಟಾಗ್ರಾಂನಲ್ಲಿ ಹನಿಮೂನ್‌ ಸಂದರ್ಭದ ರಸನಿಮಿಷಗಳ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ತರುಣ್‌ ಸುಧೀರ್‌ ಕಾಟೇರ ಸಿನಿಮಾದ ನಿರ್ದೇಶಕರು. ಇವರು ಕನ್ನಡದ ಪ್ರತಿಭಾನ್ವಿತ ಡೈರೆಕ್ಟರ್‌. 

ನಟಿ ಸೋನಾಲ್‌ ಮೊಂತೆರೋ ಅವರು ಯೋಗರಾಜ್‌ ಭಟ್‌ ಆಕ್ಷನ್‌ ಕಟ್‌ ಹೇಳಿರುವ ಪಂಚತಂತ್ರ ಸಿನಿಮಾದಲ್ಲಿ ನಟಿಸಿ ಗಾಂಧಿನಗರದಲ್ಲಿ ಗಮನ ಸೆಳೆದಿದ್ದರು. 

ಇದಾದ ಬಳಿಕ ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದಲ್ಲೂ ನಟಿಸಿದ್ದರು. 

ಬನಾರಸ್‌ ಸಿನಿಮಾದಲ್ಲಿ ನಟ ಝೈದ್‌ ಖಾನ್‌ ಜತೆ ನಟಿಸಿದ್ದರು. 

ಗರಡಿಯಲ್ಲಿ ಯಶಸ್‌ ಸೂರ್ಯನ ಜತೆ ನಟಿಸಿದ್ದರು.

ದಿನನಿತ್ಯ ಅಡುಗೆಯಲ್ಲಿ ಬಳಸುವ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಇದೆ ಹಲವು ಪ್ರಯೋಜನ

Pixabay