ಚಂದನವನದ ನಟಿ; ಮಂದಾರದ ಬೆಡಗಿ ಪ್ರೇಮಾ ವಯಸ್ಸೆಷ್ಟು?

By Suma Gaonkar
Feb 06, 2025

Hindustan Times
Kannada

ನಟಿ ಪ್ರೇಮಾ ಜನವರಿ 6 1977ರಲ್ಲಿ ಜನಿಸಿದವರು

ನಟಿ ಪ್ರೇಮಾ ತಮ್ಮ 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ 

ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ

ಜೀ ವಾಹಿನಿಯ ಮಹಾನಟಿ ಶೋದಲ್ಲಿ ನಿರ್ಣಾಯಕರಾಗಿದ್ದರು

ನಮ್ಮೂರ ಮಂದಾರ ಹೂವೆ ಸಿನಿಮಾ ನೆನಪಾದರೆ ಮೊದಲು ನೆನಪಾಗುವುದೇ ನಟಿ ಪ್ರೇಮಾ ಅಭಿನಯ

Horoscope: ಆರ್ಥಿಕ ಪ್ರಗತಿ, ವಿವಾದಗಳಿಗೆ ಅವಕಾಶವಿಲ್ಲ; ಮಾರ್ಚ್ 29ರ ದಿನ ಭವಿಷ್ಯ