ಕನ್ನಡದ ಪ್ರಮುಖ ನಟರೊಂದಿಗೆ ಅನಂತನಾಗ್‌ ಚಿತ್ರಗಳು

By Umesha Bhatta P H
Jan 26, 2025

Hindustan Times
Kannada

ಡಾ.ರಾಜಕುಮಾರ್‌ ಜತೆ  ಚಿತ್ರ ಕಾಮನಬಿಲ್ಲು

ವಿಷ್ಣುವರ್ಧನ್‌ ಜತೆಗೆ  ಮತ್ತೆ ಹಾಡಿತು ಕೋಗಿಲೆ

ರವಿಚಂದ್ರನ್‌ ಜತೆ ರಣಧೀರ

ಶ್ರೀನಾಥ್‌ ಜತೆಗೆ  ಬಾಳೊಂದು ಭಾವಗೀತೆ

ಟೈಗರ್‌ ಪ್ರಭಾಕರ್‌ ಜತೆ  ಅತಿರಥ ಮಹಾರಥ

ಶಂಕರನಾಗ್‌ ಜತೆಗೆ  ನೋಡಿ ಸ್ವಾಮಿ ನಾವಿರೋದೆ ಹೀಗೆ

ಅಂಬರೀಷ್‌ ಜತೆಗೆ  ಬ್ರಹ್ಮ ವಿಷ್ಣು ಮಹೇಶ್ವರ

ಶಶಿಕುಮಾರ್‌ ಜತೆಗೆ  ಮನೆಲೀ ಇಲಿ ಬೀದಿಲಿ ಹುಲಿ

ಉಪೇಂದ್ರ ಜತೆಗೆ  ಉಪ್ಪಿದಾದಾ ಎಂಬಿಬಿಎಸ್‌

ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆಗೆ ಮುಂಗಾರು ಮಳೆ

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File