ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇಗೆ ಗೌರಿ ಚಿತ್ರದಿಂದ ವಿಶೇಷ ಗೀತೆ

By Manjunath B Kotagunasi
Feb 24, 2024

Hindustan Times
Kannada

ಸಮರ್ಜಿತ್ ಲಂಕೇಶ್ ಜತೆ ಸೊಂಟ ಬಳುಕಿಸಲಿದ್ದಾರೆ ತಾನ್ಯಾ ಹೋಪ್‌

ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದಲ್ಲಿ ತಾನ್ಯಾ

ಮಾರ್ಚ್‌ 17 ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ

ಪವರ್‌ಸ್ಟಾರ್‌ಗೆ ವಿಶೇಷ ನಮನ ಸಲ್ಲಿಸಲು ಮುಂದಾದ ಗೌರಿ ಚಿತ್ರತಂಡ

ಗೌರಿ ಚಿತ್ರದಲ್ಲಿ ಸಮರ್ಜಿತ್‌ ನಾಯಕನಾದರೆ, ಸಾನ್ಯಾ ಅಯ್ಯರ್‌ ನಾಯಕಿ

ಬಹುತೇಕ ಶೂಟಿಂಗ್‌ ಮುಗಿಸಿರುವ ಗೌರಿ ಸಿನಿಮಾ ಇದೇ ವರ್ಷ ತೆರೆಗೆ

ಅಮೆರಿಕ ನೂತನ ಅಧ್ಯಕ್ಷ ಟ್ರಂಪ್​ಗೆ ಸಿಗುವ ವೇತನ, ಸೌಲಭ್ಯಗಳೇನು?