ಕಿಚ್ಚ ಸುದೀಪ್ ಆಸ್ತಿ ಎಷ್ಟಿದೆ, ಮುಂಬೈನ ಫಾರ್ಮ್‌ಹೌಸ್ ಬಗ್ಗೆ ಗೊತ್ತಾ?
By Manjunath B Kotagunasi
Jul 10, 2024
Hindustan Times
Kannada
ಕನ್ನಡ ಮಾತ್ರವಲ್ಲದೆ, ಬಹುಭಾಷೆಗಳಲ್ಲೂ ಗುರುತಿಸಿಕೊಂಡಿದ್ದಾರೆ ಕಿಚ್ಚ ಸುದೀಪ್
ಕನ್ನಡದ ಓರ್ವ ನಟ ಪರಭಾಷೆಗಳಲ್ಲೂ ಮಿಂಚಿದ್ದಾರೆ ಎಂದರೆ ಅದು ಸುದೀಪ್
ಒಂದೊಂದು ಸಿನಿಮಾಕ್ಕೆ ಸುದೀಪ್ ಪಡೆಯುತ್ತಾರೆ ಕೋಟಿ ಕೋಟಿ ಸಂಭಾವನೆ
ಆದರೆ, ಇದೇ ನಟನ ಒಟ್ಟು ಆಸ್ತಿ ಎಷ್ಟಿರಬಹುದೆಂಬ ಅಂದಾಜು ಯಾರಿಗಾದ್ರೂ ಇದೆಯೇ?
ಇದೀಗ ಈ ವಿಚಾರವೂ ರಿವೀಲ್ ಆಗಿದ್ದು, ಅಚ್ಚರಿಯ ನಂಬರ್ ಹೊರಬಿದ್ದಿದೆ.
ನಟ ಸುದೀಪ್ 120 ಕೋಟಿ ಆಸ್ತಿಯ ಒಡೆಯ, ಜೆಪಿ ನಗರದ ಮನೆಯೇ 20 ಕೋಟಿ ಮೌಲ್ಯದ್ದು
ಮುಂಬೈನಲ್ಲಿ ಫಾರ್ಮ್‌ಹೌಸ್ ಹೊಂದಿದ್ದು, ರಿಯಲ್ ಎಸ್ಟೇಟ್‌ನಲ್ಲೂ ಹೂಡಿಕೆ ಮಾಡಿದ್ದಾರೆ
ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ