ಗಾಜನೂರಿನ ಮನೆಗೆ ಭೇಟಿ ನೀಡಿದ್ದಾರೆ ಶಿವರಾಜ್‌ಕುಮಾರ್ ದಂಪತಿ
By Manjunath B Kotagunasi
Nov 02, 2024
Hindustan Times
Kannada
ಡಾ. ರಾಜ್‌ಕುಮಾರ್ ಹುಟ್ಟೂರು ಚಾಮರಾಜನಗರದ ಗಾಜನೂರು
ಇಂದಿಗೂ ಗಾಜನೂರಿನಲ್ಲಿ ಹಳೇ ಮನೆ, ಜಮೀನು ಎಲ್ಲವೂ ಇದೆ
ರಾಜ್‌ಕುಮಾರ್ ಅವರ ತಂಗಿಯನ್ನೂ ಈಗ ಶಿವಣ್ಣ ಭೇಟಿಯಾಗಿದ್ದಾರೆ
ಪತ್ನಿ ಗೀತಾ ಅವರ ಜತೆಗೆ ಗಾಜನೂರಿನಲ್ಲಿನ ಅತ್ತೆಯನ್ನು ಭೇಟಿಮಾಡಿದ್ದಾರೆ
ಅದಾದ ಬಳಿಕ ಅಲ್ಲಿನ ಅಣ್ಣಾವ್ರ ಮನೆಗೂ ಶಿವಣ್ಣ ತೆರಳಿದ್ದಾರೆ
ಆಡಿ ಬೆಳೆದ ಊರನ್ನು ಒಂದು ರೌಂಡ್ ಹೊಡೆದು ಮರಳಿದ್ದಾರೆ.
ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ