ಶ್ವೇತ ವರ್ಣದ ಸ್ಕರ್ಟ್‌ನಲ್ಲಿ ಸೂರ್ಯನ ಚುಂಬನ ಪಡೆದ ಅಮೂಲ್ಯ 

By Manjunath B Kotagunasi
May 22, 2024

Hindustan Times
Kannada

ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವ ಖುಷಿಯಲ್ಲಿದ್ದಾರೆ ಅಮೂಲ್ಯ

ಈ ಹಿನ್ನೆಲೆಯಲ್ಲಿ ಪತಿ ಜಗದೀಶ್‌ ಚಂದ್ರ ಜತೆಗೆ ಗೋವಾಕ್ಕೆ ತೆರಳಿದ್ದಾರೆ

ಗೋವಾದಲ್ಲಿ ಬೀಡುಬಿಟ್ಟ ಈ ಜೋಡಿ ಸರಣಿ ಫೋಟೋಗಳನ್ನು ಶೇರ್‌ ಮಾಡಿದೆ

ಬಿಳಿ ವರ್ಣದ ಉಡುಗೆಯಲ್ಲಿ ಹಡಗು ಏರಿದ ದಂಪತಿ ಬಗೆಬಗೆ ಪೋಸ್‌ ನೀಡಿದೆ.

ಇತ್ತ ನಟಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ಜತೆಗೆ ಶುಭ ಹಾರೈಸುತ್ತಿದ್ದಾರೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS