ನಟಿ ನಿರೂಪಕಿ ಅನುಪಮಾ ಗೌಡ ಸೀರೆ ಚಾಲೆಂಜ್
By Praveen Chandra B
May 03, 2024
Hindustan Times
Kannada
ಕಿರುತೆರೆ ನಟಿ, ನಿರೂಪಕಿಯಾಗಿ ಅನುಪಮಾ ಗೌಡ ಫೇಮಸ್
ಇನ್‌ಸ್ಟಾಗ್ರಾಂನಲ್ಲಿ ಕಳೆದ ಹಲವು ದಿನಗಳಿಂದ ಸೀರೆ ಚಾಲೆಂಜ್ ಫೋಟೋಗಳನ್ನು ಹಾಕುತ್ತಿದ್ದಾರೆ.
ಕಲರ್‌ಫುಲ್ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಒಟ್ಟು ನೂರು ದಿನದ ಸೀರೆ ಚಾಲೆಂಜ್ ವ್ರತ ಕೈಗೊಂಡಿದ್ದಾರೆ.
ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
ಈಗ ಜನಪ್ರಿಯ ನಿರೂಪಕಿಯಾಗಿ ಹೆಸರು ಮಾಡಿದ್ದಾರೆ.
ಅಕ್ಕ ಸೀರಿಯಲ್ ಮೂಲಕ ಫೇಮಸ್ ಆಗಿದ್ದರು.
ಚಿ ಸೌ ಸಾವಿತ್ರಿ ಸೀರಿಯಲ್‌ನಲ್ಲೂ ನಟಿಸಿದ್ದರು.
ಬಿಗ್‌ಬಾಸ್ ಕನ್ನಡ ಸೀಸನ್ 5ನಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು.
ಟ್ರೆಂಡ್‌ನಲ್ಲಿರುವ ವಜ್ರದ ಮಂಗಳಸೂತ್ರ ಡಿಸೈನ್‌ಗಳಿವು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ