ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡ್ರಂತೆ ಆಶಿಕಾ ರಂಗನಾಥ್‌

By Praveen Chandra B
Jul 11, 2024

Hindustan Times
Kannada

ಆಶಿಕಾ ರಂಗನಾಥ್‌ ಬಳ್ಳಿಯಂತೆ ಬಳಕುವ ಚೆಲುವೆ.

ಈಗ ಯುರೋಪ್‌ ಪ್ರವಾಸದಲ್ಲಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಭರ್ಜರಿಯಾಗಿ ತಿಂಡಿ ತಿನ್ನುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬರ್ಗರ್‌, ಫಿಜ್ಜಾ, ಐಸ್‌ಕ್ರಿಂ ಎಂದೆಲ್ಲ ತಿಂದಿದ್ದಾರೆ.

ಈ ಪೋಸ್ಟ್‌ಗೆ ಯುರೋಪ್‌ ಪ್ರವಾಸದಲ್ಲಿ ನಾನು ತೂಕ ಹೆಚ್ಚಲು ಕಾರಣ ಏನೆಂದು ತಿಳಿಯಿತು ಎಂದು ಶೀರ್ಷಿಕೆ ಬರೆದಿದ್ದಾರೆ.

ಬಹುಭಾಷಾ ನಟಿ ಆಶಿಕಾ ರಂಗನಾಥ್‌ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕ್ರೇಜಿಬಾಯ್‌, ಮಾಸ್‌ ಲೀಡರ್‌, ಮುಗುಳು ನಗೆ,

ರಾಜು ಕನ್ನಡ ಮೀಡಿಯಂ, ರಾಂಬೋ 2, ತಾಯಿಗೆ ತಕ್ಕ ಮಗ

ಕೋಟಿಗೊಬ್ಬ 3 ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಬ್ರೇಕಪ್ ಆದ ಮೇಲೆ ಎಂದಿಗೂ ಈ 6 ತಪ್ಪು ಮಾಡಬೇಡಿ