ಹೇಗುಂಟು ಸ್ಮೈಲು? ಮಂಗಳೂರಲ್ಲಿ ನಟಿ ಆಶಿಕಾ ರಂಗನಾಥ್‌

By Praveen Chandra B
Jun 20, 2024

Hindustan Times
Kannada

ಬಹುಭಾಷಾ ನಟಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಮಂಗಳೂರು ಡಂಪ್‌ ಎಂದು ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ.

ಮಂಗಳೂರಲ್ಲಿ ಒಂದಿಷ್ಟು ವಿಹಾರ ಕೈಗೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಕ್ರೇಜಿ ಬಾಯ್‌, ಮಾಸ್‌ ಲೀಡರ್‌, ಮುಗುಳು ನಗೆ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ರಾಜು ಕನ್ನಡ ಮೀಡಿಯಾಂ ಮೂಲಕ ಇವರ ಜನಪ್ರಿಯತೆ ಹೆಚ್ಚಾಗಿತ್ತು. 

ರಾಂಬೋ 2, ತಾಯಿಗೆ ತಕ್ಕ ಮಗ, ಕೋಟಿಗೊಬ್ಬ 3, 

ಮದಗಜ, ಜೇಮ್ಸ್‌, ಅವತಾರ ಪುರುಷ, ಗರುಡ, 

ಕಾಣೆಯಾದವರ ಬಗ್ಗೆ ಪ್ರಕಟಣೆ, ರೈಮೊ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಪಟ್ಟತು ಅರಸು (ತಮಿಳು), ಅಮೊಗೊಸ್‌ , ನಾ ಸಾಮಿ ರಂಗ (ತೆಲುಗು) ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಒ2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಗತವೈಭವ, ವಿಶ್ವಂಭರಂ ಇವರ ಮುಂಬರುವ ಸಿನಿಮಾಗಳು.

ಪ್ರೊ ಕಬಡ್ಡಿ ಲೀಗ್: ಸಾರ್ವಕಾಲಿಕ ಟಾಪ್-10 ರೈಡರ್ಸ್