ಹೂವಿನ ಪಕಳೆಗಳ ಮೇಲೆ ನಟಿ ಭೂಮಿ ಶೆಟ್ಟಿ

By Praveen Chandra B
Jun 26, 2024

Hindustan Times
Kannada

ಬಿಗ್‌ಬಾಸ್‌ ಕನ್ನಡ ಮಾಜಿ  ಸ್ಪರ್ಧಿ ಭೂಮಿ ಶೆಟ್ಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಜತೆ ಒಂದಿಷ್ಟು ನುಡಿಮುತ್ತುಗಳನ್ನೂ ಹಂಚಿಕೊಂಡಿದ್ದಾರೆ. 

ಕಿರುತೆರೆ ಪ್ರೇಕ್ಷಕರಿಗೆ ಭೂಮಿ ಶೆಟ್ಟಿ ಕಿನ್ನಾರಿ ಸೀರಿಯಲ್‌ ಮೂಲಕ ಅಚ್ಚುಮೆಚ್ಚು.

ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಅವರು 2021ರಲ್ಲಿ ಇಕ್ಕಟ್‌ ಎಂಬ ಸಿನಿಮಾದಲ್ಲಿ ನಟಿಸಿದ್ದರು. 

ಶರತ್ತುಲು ವರ್ತಿಷ್ಠೈ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.  

ಬಿಗ್‌ಬಾಸ್‌ ಕನ್ನಡ ಸೀಸನ್‌ 7ನಲ್ಲಿ ಸ್ಪರ್ಧಿಸಿದ್ದರು.

ಭೂಮಿ ಶೆಟ್ಟಿ ಕುಂದಾಪುರ ಮೂಲದವರು. ಭಾಸ್ಕರ್‌ ಮತ್ತು ಬೇಬಿ ಶೆಟ್ಟಿಯ ಮುದ್ದಿನ ಮಗಳು.

ಥ್ರಿಲ್ಲರ್ ಸಿನಿಮಾಗಳು

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾದ 7 ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳು

PINTEREST