ಈ ಕನ್ನಡ ನಟಿ ಯಾರೆಂದು ಗುರುತಿಸಿ

By Praveen Chandra B
May 19, 2024

Hindustan Times
Kannada

ಮೊದಲ ನೋಟಕ್ಕೆ ಇವರು ಯಾರೆಂದು ನೀವು ತಿಳಿದುಕೊಂಡಿರಬಹುದು. 

ಇವರು ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ.

ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿ ಭೂಮಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಇವರು ಹೊಸ ಹೇರ್‌ಸ್ಟೈಲ್‌ ಮಾಡಿಕೊಂಡಿದ್ದರು. 

ಕಿನ್ನರಿ ಸೀರಿಯಲ್‌ ಮೂಲಕ ಭೂಮಿ ಶೆಟ್ಟಿ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದರು. 

ಇದೀಗ ಹೊಸ ಕೇಶವಿನ್ಯಾಸದಿಂದ ಗಮನ ಸೆಳೆಯುತ್ತಿದ್ದಾರೆ.

ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಅವರು 2021ರಲ್ಲಿ ಇಕ್ಕಟ್‌ ಎಂಬ ಸಿನಿಮಾದಲ್ಲಿ ನಟಿಸಿದ್ದರು. 

ಶರತ್ತುಲು ವರ್ತಿಷ್ಠೈ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.  

ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ