ಈ ಸೀರೆ ಸುಂದರಿ ಯಾರೆಂದು ಗುರುತಿಸಿ, ಸುಳಿವು- ಸಪ್ತ ಸಾಗರ

By Praveen Chandra B
Jul 30, 2024

Hindustan Times
Kannada

ಮೊದಲ ನೋಟಕ್ಕೆ ಈಕೆ ಯಾರೆಂದು ನಿಮಗೆ ತಿಳಿದಿರಬಹುದು.

ಇವರು ಚೈತ್ರಾ ಜೆ ಆಚಾರ್‌. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸುಂದರಿ.

ಆಗಾಗ ಗ್ಲಾಮರ್‌ ಫೋಟೋಗಳಿಂದ ಇವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಇದೀಗ ಸಾಂಪ್ರದಾಯಿಕ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ.

ನಟ ಸಿದ್ಧಾರ್ಥ್‌ 40ನೇ ಸಿನಿಮಾಕ್ಕೆ ಇವರು ಆಯ್ಕೆಯಾಗಿದ್ದಾರೆ.

ಈ ಮೂಲಕ ಕಾಲಿವುಡ್‌ನಲ್ಲೂ ಅವಕಾಶ ಪಡೆದಿದ್ದಾರೆ. 

Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ