ಕನ್ನಡ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಪ್ರೀತಿಯ ನಾಯಿಮರಿ ಪೆಪ್ಪರ್ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಚಿತ್ರಾಲ್ ಆಗಾಗ ರೀಲ್ಸ್ ಮೂಲಕ ಫ್ಯಾನ್ಸ್‌ಗೆ ಮುದ ನೀಡುತ್ತಾರೆ.