ಹೊಸ ಲುಕ್‌ನಲ್ಲಿ ಕೊಡಗಿನ ಬೆಡಗಿ ಡೈಸಿ ಬೋಪಣ್ಣ

Instagram (All Photos)

By Praveen Chandra B
Apr 30, 2024

Hindustan Times
Kannada

ಡೈಸಿ ಬೋಪಣ್ಣ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಇವರು ಬಹುಭಾಷಾ ನಟಿ. ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಉಪೇಂದ್ರ, ಶಿವರಾಜ್‌ಕುಮಾರ್‌, ದರ್ಶನ್‌

ಕಮಲ್‌ ಹಾಸನ್‌, ಮಮ್ಮುಟ್ಟಿ, ಅಕ್ಷಯ್‌ ಕುಮಾರ್‌ರಂತಹ ನಟರ ಜತೆ ನಟಿಸಿದ್ದಾರೆ.

ಕೊಡಗಿನಲ್ಲಿ ಜನಿಸಿದ ಇವರು 2021ರಲ್ಲಿ ವಿವಾಹವಾಗಿದ್ದರು.

ಪ್ರಕಾಶ್‌ ಬಾಜುರವರ ಪುತ್ರ ಅಮಿತ್‌ ಬಾಜುರವರನ್ನು ಮದುವೆಯಾಗಿದ್ದರು. 

ಪ್ರಕಾಶ್‌ ಬಾಜುರವರ ಪುತ್ರ ಅಮಿತ್‌ ಬಾಜುರವರನ್ನು ಮದುವೆಯಾಗಿದ್ದರು. 

ಮದುವೆಯಾದ ಬಳಿಕ ಮುಂಬೈನಲ್ಲಿ ಸೆಟಲ್‌ ಆಗಿದ್ದಾರೆ.

ಕವಿತಾ ಲಂಕೇಶ್‌ರ ಬಿಂಬ ಸಿನಿಮಾದ  ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು.

ದರ್ಶನ್‌ ನಟನೆಯ ಭಗವಾನ್‌ ಚಿತ್ರದಲ್ಲಿ ನಟಿಸಿದರು.

ಆರ್‌ಆರ್‌ vs ಆರ್‌ಸಿಬಿ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?