ಕನ್ನಡದಲ್ಲೇ ಯುಗಾದಿ ಶುಭಾಶಯ ಎಂದು ಕೃತಿ ಕರಬಂಧ, ಫೋಟೋ ನೋಡಿ ಫ್ಯಾನ್ಸ್‌ಗೆ ಆನಂದ

By Praveen Chandra B
Apr 09, 2024

Hindustan Times
Kannada

ಗೂಗ್ಲಿ ನಟಿ ಕನ್ನಡದಲ್ಲಿಯೇ ವಿಷ್‌ ಮಾಡಿರುವುದಕ್ಕೆ ಫ್ಯಾನ್ಸ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕನ್ನಡ ನಟಿ ಕನ್ನಡದಲ್ಲೇ ವಿಷ್‌ ಮಾಡಿದರೆ ಅಚ್ಚರಿ ಏನು ಎಂದುಕೊಂಡಿರಾ?

ಕನ್ನಡ ಮೂಲದ ನಟಿ ಇತ್ತೀಚೆಗೆ ಪುಲ್ಕಿತ್‌ ಸಮರ್ಥ್‌ನನ್ನು ವಿವಾಹವಾಗಿ ಬಾಲಿವುಡ್‌ ಸೊಸೆಯಾಗಿದ್ದರು.

ಇವರು ಮೊದಲ ಬಾರಿಗೆ ತೆಲುಗಿನ ಪ್ರಗತಿ ಸಿನಿಮಾದಲ್ಲಿ ನಟಿಸಿದ್ದರು.

ದೆಹಲಿ ಮೂಲದ ಇವರು ಅಲ ಮೊದಲಿಂಡಿ, ಟೀನ್‌ ಮಾರ್‌, ಮಿಸ್ಟರ್‌ ನೋಕಯ್ಯ ಚಿತ್ರಗಳಲ್ಲಿ ನಟಿಸಿದ್ದರು. 

2012ರಲ್ಲಿ ಪ್ರೇಮ್‌ ಅಡ್ಡಾ, ಗಲಾಟೆ ಎಂಬ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಮಾಸ್ತಿ ಗುಡಿ, ಗೂಗ್ಲಿ ಮುಂತಾದ ಸಿನಿಮಾದಲ್ಲಿ ನಟಿಸಿ ಬಳಿಕ ಬಾಲಿವುಡ್‌ನಲ್ಲೂ ಅವಕಾಶ ಪಡೆದರು. 

ಗೂಗ್ಲಿ ಸಕ್ಸಸ್‌ ಬಳಿಕ ತಿರುಪತಿ ಎಕ್ಸ್‌ಪ್ರೆಸ್‌, ಸೂಪರ್‌ ರಂಗ, ಬೆಳ್ಳಿ, ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ರಾಜ್‌: ರಿಬೂಟ್‌ ಎಂಬ ಹಿಂದಿ ಸಿನಿಮಾದಲ್ಲಿ, ಬ್ರೂಸ್‌ಲಿ ಎಂಬ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ.

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ