ಏನ್‌ ಚಂದ ನೋಡಿ ಕೃತಿ ಕರಬಂಧ

By Praveen Chandra B
Jul 25, 2024

Hindustan Times
Kannada

ಬಹುಭಾಷಾ ನಟಿ ಕೃತಿ ಕರಬಂಧ ಇತ್ತೀಚಿನ ಫೋಟೋಗಳನ್ನು ನೋಡೋಣ.

ಇನ್‌ಸ್ಟಾಗ್ರಾಂನಲ್ಲಿ ಕನ್ನಡದ ಗೂಗ್ಲಿ ನಟಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೃತಿ ಕರಬಂಧ ಅವರು ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿದಾರೆ. 

ಮಾಡೆಲ್‌ ಆಗಿದ್ದ ಅವರು ತೆಲುಗು ಬೋನಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು. 

ಇದಾದ ಬಳಿಕ 2010ರಲ್ಲಿ ಚಿರು ಕನ್ನಡ ಸಿನಿಮಾದಲ್ಲಿ ನಟಿಸಿದ್ದರು.

2013ರಲ್ಲಿ ಈಕೆ ಕನ್ನಡದ ಗೂಗ್ಲಿ ಸಿನಿಮಾ ಯಶಸ್ಸು ಪಡೆಯಿತು. 

ಇವರ ನಟನೆಗೆ ಸೈಮಾ ಪ್ರಶಸ್ತಿ ದೊರಕಿತ್ತು.

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆ