ನೀಲಿ ಸೀರೆಯಲ್ಲಿ ಮುದ್ದಾದ ನವಿಲಂತೆ ಕಂಡ ಮೇಘಾ ಶೆಟ್ಟಿ

By Manjunath B Kotagunasi
Aug 18, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ನಟಿ ಮೇಘಾ ತುಂಬ ಸಕ್ರೀಯರು

ಒಂದಿಲ್ಲೊಂದು ಫೋಟೋ ಗೊಂಚಲು ಶೇರ್‌ ಮಾಡುತ್ತಿರುತ್ತಾರೆ

ಇದೀಗ ನೀಲಿ ಸೀರೆಯಲ್ಲಿ ಎದುರಾಗಿ ಕಂಗೊಳಿಸಿದ್ದಾರೆ ಮೇಘಾ

ಓಪನ್‌ ಹೇರ್‌, ಸಿಂಪಲ್‌ ಮೇಕಪ್‌ನಲ್ಲಿ ಮಿಂಚಿದ್ದಾರೆ ಅನು ಸಿರಿಮನೆ

ಥೇಟ್‌ ನವಿಲಿನ ವರ್ಣವನ್ನೇ ಹೋಲುವ ಸೀರೆಯಲ್ಲಿ ಮೇಘ ವೈಯ್ಯಾರ

ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದಲೂ ಲೈಕ್ಸ್‌, ಕಾಮೆಂಟ್ಸ್‌

ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ ಚಿತ್ರದಲ್ಲಿ ಮೇಘಾ ನಟಿಸಿದ್ದಾರೆ

ಕವೀಶ್‌ ಶೆಟ್ಟಿಯ  ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗುತ್ತಿದೆ. 

ಮಾನವ ಜನಾಂಗದ ಬದುಕನ್ನೇ ಬದಲಿಸಿದ  7 ಆವಿಷ್ಕಾರಗಳಿವು

Pixabay