ಮಲಯಾಳಿ ಮಲ್ಲು ಹುಡುಗಿ ಲುಕ್‌ನಲ್ಲಿ ಮೇಘಾ ಶೆಟ್ಟಿ ವೈಯ್ಯಾರ

By Manjunath B Kotagunasi
Sep 21, 2024

Hindustan Times
Kannada

ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಇದೀಗ ಸಿನಿಮಾ ಕೆಲಸಗಳಲ್ಲಿ ಬಿಜಿ

ಕಿರುತೆರೆಗೆ ಗುಡ್‌ ಬೈ ಹೇಳಿ, ಬೆಳ್ಳಿತೆರೆಯಲ್ಲಿಯೇ ಮಿನುಗುವ ಉತ್ಸಾಹದಲ್ಲಿದ್ದಾರೆ

ಅದರಂತೆ, ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೇಘಾ

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರು ಈ ನಟಿ

ಗ್ಲಾಮರ್‌ಗೂ ಸೈ, ಟ್ರೆಡಿಷನಲ್‌ ಲುಕ್‌ಗೂ ಜೈ ಎನ್ನುತ್ತಿರುತ್ತಾರೆ ಮೇಘಾ

ಈಗ ಪಕ್ಕಾ ಮಲಯಾಳಿ ಹುಡುಗಿಯ ಲುಕ್‌ನಲ್ಲಿ ಎದುರಾಗಿದ್ದಾರೆ

ಇನ್‌ಸ್ಟಾಗ್ರಾಂನಲ್ಲಿ ಅಪ್ಪಟ ಮಲ್ಲು ಹುಡುಗಿಯಂತೆ ಕಂಗೊಳಿಸಿದ್ದಾರೆ 

ಈ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ 

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!