ಕಂದು ಸೀರೆಯಲ್ಲಿ ಚಾಕೋಲೇಟ್‌ ಸುಂದರಿಯಾದ ಮೇಘಾ ಶೆಟ್ಟಿ 

By Praveen Chandra B
Jul 09, 2024

Hindustan Times
Kannada

ಕನ್ನಡ ನಟಿ ಮೇಘಾ ಶೆಟ್ಟಿ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಸ್‌ ನೋಡಿ ನಿಮಗೆ ಚಾಕೋಲೇಟ್‌ ನೆನಪಾಯ್ತ? ಎಂದು ಅವರು ಕೇಳಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿ ಪಾತ್ರದ ಮೂಲಕ ಇವರು ಕಿರುತೆರೆ ಪ್ರೇಕ್ಷಕರ ಸೆಳೆದಿದ್ದಾರೆ.

ಇದಾದ ಬಳಿಕ ಕೈವ, ದಿಲ್‌ ಪಸಂದ್‌  ಮುಂತಾದ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆಗಾಗ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ತನ್ನ ಜಿಮ್‌ ವರ್ಕೌಟ್‌ ವಿಡಿಯೋವನ್ನು ಹಂಚಿಕೊಂಡಿದ್ದರು.

ಇದೀಗ ಇವರು ಕಂದು ಬಣ್ಣದ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ.

Instagram (All Photos)

ಕೇಂದ್ರ ಬಜೆಟ್ 2024-25 ಮಂಡನೆ ದಿನಾಂಕ ಸಮಯ ಮತ್ತು ಇತರೆ ವಿವರ