ಮುತ್ತಿನ ಉಡುಗೆಯಲ್ಲಿ ಮತ್ತೇರಿಸಿದ ಮೇಘಾ ಶೆಟ್ಟಿ, ಅಕ್ಕ ನೀ ಬೆಂಕಿ ಎಂದ ಫ್ಯಾನ್‌

By Manjunath B Kotagunasi
Mar 27, 2024

Hindustan Times
Kannada

ಗ್ಲಾಮರಸ್‌ ಅವತಾರದಲ್ಲಿ ಮತ್ತೆ ಎದುರಾಗಿದ್ದಾರೆ ನಟಿ ಮೇಘಾ ಶೆಟ್ಟಿ

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಮೋಡಿ ಮಾಡ್ತಿದ್ದಾರೆ ಕೈವ ನಟಿ

ಇತ್ತ ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ. 

ಜತೆಗೆ ಬಗೆಬಗೆ ಪರಿಕಲ್ಪನೆಯಲ್ಲಿ ಫೋಟೋಶೂಟ್‌ ಸಹ ಮಾಡಿಸುತ್ತಿರುತ್ತಾರೆ.

ಈಗ ಮುತ್ತಿನ ಉಡುಗೆಯಲ್ಲಿ ಮೋಹಕ ನೋಟ ಬೀರಿದ್ದಾರೆ ಈ ಬೆಡಗಿ.

ಕಡು ನೀಲಿ ವರ್ಣದ ದಿರಿಸಿಗೆ ಮುತ್ತುಗಳನ್ನೇ ಹೆಣಿಗೆ ಮಾಡಲಾಗಿದೆ

ಈ ಮುತ್ತಿನ ಉಡುಗೆಯಲ್ಲಿ ಮೇಘಾ ಎದುರಾಗ್ತಿದ್ದಂತೆ, ಮೆಚ್ಚುಗೆಯ ಲೈಕ್ಸ್‌ ಹರಿದುಬಂದಿವೆ

ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ಕಾಮೆಂಟ್‌ ಮಾಡುತ್ತಿದ್ದಾರೆ ಫ್ಯಾನ್ಸ್‌

ಸೂಪರ್‌ ಎಂದು ಕೆಲವರು ಕಾಮೆಂಟಿಸಿದರೆ, ಇನ್ನು ಕೆಲವರು ಅಕ್ಕ ನೀ ಬೆಂಕಿ ಎಂದಿದ್ದಾರೆ. 

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ