ಬೇಬಿ ಬಂಪ್‌ ಫೋಟೋ ಶೇರ್‌ ಮಾಡಿದ ನಟಿ ಮಿಲನಾ ನಾಗರಾಜ್‌

By Manjunath B Kotagunasi
Jun 15, 2024

Hindustan Times
Kannada

2021ರ ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಮದುವೆಯಾಗಿತ್ತು

ಮದುವೆಯಾಗಿ 3 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ

ಬೇಬಿ ಬಂಪ್‌ ಫೋಟೋಗಳನ್ನು ನಟಿ ಮಿಲನಾ ನಾಗರಾಜ್ ಶೇರ್‌ ಮಾಡುತ್ತಿದ್ದಾರೆ‌

ಬಾದಾಮಿ ಬಣ್ಣದ ಉಡುಗೆಯಲ್ಲಿ ಮಿಲನಾ ಮತ್ತು ಕೃಷ್ಣ ಜೋಡಿ ಪೋಸ್‌ ನೀಡಿದೆ

ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಗೆ ಫ್ಯಾನ್ಸ್‌ ಶುಭ ಹಾರೈಸುತ್ತಿದ್ದಾರೆ. 

  ಬಿದಿರು ಎಲ್ಲಕ್ಕೂ ಸಲ್ಲುವ  ಹಸಿರು ಅದಿರು