ಕನ್ನಡ ನಟಿ ಮಿಲನಾ ನಾಗರಾಜ್ ಬೇಬಿ ಬಂಪ್ಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ಡಾರ್ಲಿಂಗ್ ಕೃಷ್ಣ ಅವರ ಮುದ್ದಿನ ಮಡದಿ. ರೋಸ್ ಬಣ್ಣದ ಗೌನ್‌ನಲ್ಲಿ ಸುಂದರವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.