ಹೂವಿನ ಕೈಯಲ್ಲಿ ಹೂವಿನ ಗೊಂಚಲು; ನಭಾ ನಟೇಶ್‌ ಚಿತ್ರ ಲಹರಿ

By Praveen Chandra B
May 27, 2024

Hindustan Times
Kannada

ಕನ್ನಡ ನಟಿ ನಭಾ ನಟೇಶ್‌ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಳಿ ಉಡುಗೆ ತೊಟ್ಟು ಹೂವಿನ ಗೊಂಚಲು ಹಿಡಿದುಕೊಂಡಿದ್ದಾರೆ.

ಹೂವು ಹೂವಿನ ಗೊಂಚಲು ಹಿಡಿದಂತೆ ಇದೆ ಎಂದು ಫ್ಯಾನ್ಸ್‌ ಹೇಳಿದ್ದಾರೆ.

ನಭಾ ನಟೇಶ್‌ ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ಸಿನಿಪ್ರಿಯರಿಗೆ ಹತ್ತಿರವಾಗಿದ್ದಾರೆ.

ಕನ್ನಡದಲ್ಲಿ ವಜ್ರಕಾಯ, ಲೀ ಮತ್ತು ಸಾಹೇಬಾ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದಾದ ಬಳಿಕ ತೆಲುಗು ಸಿನಿಮಾಗಳಲ್ಲಿ ಅವಕಾಶ ಹೆಚ್ಚಿಸಿಕೊಂಡರು.

ನಾನು ದೋಚುಕೊಂಡವಂತೆ, ಅದುಗೊ, ಐ ಸ್ಮಾರ್ಟ್‌ ಶಂಕರ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಡಿಸ್ಕೊ ರಾಜಾ, ಸೋಲು ಬ್ರಚುಕೆ ಸೋ ಬೆಟರ್‌, ಅಲುಡು ಅಧುರ್ಸ್‌, ಮ್ಯಾಸ್ಟ್ರೋ

ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್‌ ಇವರ ಮುಂಬರುವ ಸಿನಿಮಾದ ಹೆಸರು.

ದೇಹದ ತ್ರಾಣ ಹೆಚ್ಚಿಸುವ 7 ಆಹಾರಗಳಿವು