ಕಪ್ಪು ಸೀರೆಯಲ್ಲಿ ಕಣ್ಮಣಿಯಾದ ನಭಾ ನಟೇಶ್‌

By Praveen Chandra B
May 20, 2024

Hindustan Times
Kannada

ನಟಿ ನಭಾ ನಟೇಶ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಈ ಫೋಟೋಗಳಿಗೆ ಕಣ್ಮಣಿ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ ಮೂಲದ ನಭಾ ನಟೇಶ್‌ ಈಗ ತೆಲುಗು ಮತ್ತು ತಮಿಳಿನ ಜನಪ್ರಿಯ ನಟಿ.

ಕನ್ನಡದಲ್ಲಿ ವಜ್ರಕಾಯ, ಲೀ, ಸಾಹೇಬದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರು ಆರಂಭಿಕ ಶಿಕ್ಷಣವನ್ನು ಶೃಂಗೇರಿಯಲ್ಲಿ ಪಡೆದರು. ಉಡುಪಿಯಲ್ಲಿ ಎಂಜಿನಿಯರಿಂಗ್‌ ಓದಿದ್ದಾರೆ.

ಫೆಮಿನಾ ಮಿಸ್‌ ಇಂಡಿಯಾ ಬೆಂಗಳೂರು 2013ರ ಟಾಪ್‌ 11 ಪಟ್ಟಿಯಲ್ಲಿದ್ದರು. 

ಮೊದಲ ಸಿನಿಮಾದಲ್ಲಿಯೇ ಶಿವಣ್ಣನ ಜತೆ ವಜ್ರಕಾಯದಲ್ಲಿ ನಟಿಸುವ ಅವಕಾಶ ಪಡೆದರು.

ನಾನು ದೋಚುಕುಂದುವಟೆ, ಅದುಗೋ, ಇಸ್ಮಾರ್ಟ್‌ ಶಂಖರ್‌, ಡಿಸ್ಕೊ ರಾಜ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI