ಪ್ರಣೀತಾ ಕನ್ನಡ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ ಪ್ರಣೀತ 2021ರಲ್ಲಿ ವಿವಾಹವಾಗಿದ್ದರು. ಇವರ ಮಗಳಿಗೆ ಈಗ ಎರಡು ವರ್ಷ.