ನಟಿ ಪ್ರಿಯಾಮಣಿ ಸೀರೆ ಫೋಟೋಗಳಿಗೆ ಬೆರಗಾದ ಫ್ಯಾನ್ಸ್‌

By Praveen Chandra B
May 11, 2024

Hindustan Times
Kannada

ಚಿನ್ನದ ಬಣ್ಣದ ಸೀರೆಯುಟ್ಟು ನಟಿ ಪ್ರಿಯಾಮಣಿ ಮಿಂಚಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಫೋಟೋ ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ.

ಚಿನ್ನದ ಸೀರೆಯುಟ್ಟ ದೇವತೆಯಂತೆ ಕಾಣಿಸುತ್ತಿದ್ದೀರಿ ಎಂದು ಫ್ಯಾನ್ಸ್‌ ಹೇಳಿದ್ದಾರೆ. 

ಪ್ರಿಯಾಮಣಿ ದಕ್ಷಿಣ ಭಾರತದ ಜನಪ್ರಿಯ ನಟಿ.

ಕೆಲವು ದಿನದ ಹಿಂದೆ ನೀಲಿ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದರು.

ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 

ಇತ್ತೀಚೆಗೆ ಜವಾನ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇವರ ಭಾಮಾ ಕಲಾಪಂ ಚಿತ್ರ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್‌ ಆಗಿದೆ. 

ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ದನ ಕಾಯೋನು, ಕಲ್ಪನಾ 2ನಲ್ಲಿ ನಟಿಸಿದ್ದಾರೆ.

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ