ಪೇಂಟಿಂಗ್‌ ಅಲ್ಲ ಕಣ್ರೀ, ಇವ್ರು ಅಸಲಿ ಪ್ರಿಯಾಮಣಿ; ಜವಾನ್‌ ನಟಿಯ ಮನಮೋಹಕ ಫೋಟೋಗಳು

By Praveen Chandra B
Mar 24, 2024

Hindustan Times
Kannada

ನಟಿ ಪ್ರಿಯಾಮಣಿ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಪೇಂಟಿಂಗ್‌ನಂತೆ ಇದೆ ಅಲ್ವೇ ಎಂದು  ಈ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ.

ಹೌದು, ಪೇಂಟಿಂಗ್‌ನಂತೆ ಇದ್ದೀರಿ ಎಂದು ಕೆಲವರು ಅವರ ಕ್ಯಾಪ್ಷನ್‌ಗೆ ಸಮ್ಮತಿಸಿದ್ದಾರೆ.

ಇಲ್ಲ ಗ್ರೀಕ್‌ ದೇವತೆಯಂತೆ ಇದ್ದೀರಿ ಎಂದು ಇನ್ನು ಕೆಲವು ಅಭಿಮಾನಿಗಳು ಹೊಗಳಿದ್ದಾರೆ. 

ಪ್ರಿಯಾಮಣಿ ನಟನೆಯ ಭಾಮಾ ಕಲಾಪಂ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. 

ಕಳೆದ ವರ್ಷ ಜವಾನ್‌ ಚಿತ್ರದಲ್ಲಿ ಪ್ರಿಯಾಮಣಿ  ಕಾಣಿಸಿಕೊಂಡಿದ್ದರು. 

ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನನ್ನ ಪ್ರಕಾರ, ಧ್ವಜ, ಚೌಕ, ಇದೊಳ್ಳೆ ರಾಮಾಯಾಣ 

ದನ ಕಾಯೋನು, ಕಲ್ಪನಾ 2, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ

ಹೀಗೆ ಹಲವು ಕನ್ನಡ ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದ್ದಾರೆ.

Instagram (All photos)

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI