ಬೇಸಿಗೆ ಉಡುಗೆಯಲ್ಲಿ ಪ್ರಿಯಾಮಣಿ; ಈ ಸೆಖೆಗೆ ಈ ಔಟ್‌ಫಿಟ್‌ ಬೆಸ್ಟ್‌ ಅಂದ್ರು ಫ್ಯಾನ್ಸ್‌

By Praveen Chandra B
Mar 17, 2024

Hindustan Times
Kannada

ಕಪ್ಪು ಉಡುಗೆಯಲ್ಲಿ ಚೇರ್‌ ಮೇಲೆ ಕುಳಿತು ಪ್ರಿಯಾಮಣಿ ಫೋಟೋಶೂಟ್‌ ಮಾಡಿದ್ದಾರೆ.

ಈ ಫೋಟೋಗಳಿಗೆ ಅಭಿಮಾನಿಗಳು ಬಗೆಬಗೆಯ ಕಾಮೆಂಟ್‌ ಮಾಡಿದ್ದಾರೆ.

ಈಗಿನ ಬಿಸಿ ವಾತಾವರಣಕ್ಕೆ, ಸೆಖೆಗೆ ಸೂಕ್ತವಾದ ಉಡುಪು ಇದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಪ್ಪು ಸೂಟ್‌ ಧರಿಸಿರುವ ಈ ಫೋಟೋಗಳಿಗೆ ಸಾವಿರಾರು ಕಾಮೆಂಟ್ಸ್‌ ಲೈಕ್‌ಗಳು ಬಂದಿವೆ.

ಕಳೆದ ವರ್ಷ ಇವರು ಜವಾನ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

 ನನ್ನ ಪ್ರಕಾರ, ಧ್ವಜ, ಚೌಕ, ಇದೊಳ್ಳೆ ರಾಮಾಯಾಣ ಮುಂತಾದ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.

ದನ ಕಾಯೋನು, ಕಲ್ಪನಾ 2, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ  ಇವರು ನಟಿಸಿದ ಇತರೆ ಕನ್ನಡ ಚಿತ್ರಗಳು.

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ