ಅಬ್ಬಬ್ಬಾ! ಎಷ್ಟೊಂದು ಸಣ್ಣ ಆಗಿದ್ದಾರೆ ನೋಡಿ ನಟಿ ಪ್ರಿಯಾಂಕಾ ತಿಮ್ಮೇಶ್‌

By Manjunath B Kotagunasi
Aug 28, 2024

Hindustan Times
Kannada

ಗಣಪ ಚಿತ್ರದ ಮೂಲಕ ಚಂದನವನಕ್ಕೆ ಬಂದವರು ನಟಿ ಪ್ರಿಯಾಂಕಾ

ಭದ್ರಾವತಿಯ ಪ್ರಿಯಾಂಕಾ, ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ

ಈ ನಡುವೆ ತಮಿಳು, ಮಲಯಾಳಂ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ

ಹೀಗಿರುವಾಗಲೇ ಇದೀಗ ತೂಕ ಇಳಿಸಿಕೊಂಡು, ಸ್ಲಿಮ್‌ ಸುಂದ್ರಿಯಾಗಿದ್ದಾರೆ

ಇನ್‌ಸ್ಟಾಗ್ರಾಂನಲ್ಲಿ ಒಂದಷ್ಟು ಫೋಟೋ ಸಹ ಹಂಚಿಕೊಂಡಿದ್ದಾರೆ.

ನಟಿ ಪ್ರಿಯಾಂಕಾ ಫೋಟೋಗಳಿಗೆ ನೆಟ್ಟಿಗರು ಲೈಕ್ಸ್‌ ಒತ್ತುತ್ತಿದ್ದಾರೆ

ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ