ಸೀರೆಯಲ್ಲಿ ಮಸ್ತ್‌ ಆಗಿ ಕಾಣ್ತಾರೆ ರುಸ್ತುಂ ನಟಿ; ಶ್ರದ್ಧಾ ಶ್ರೀನಾಥ್‌ ಚಿತ್ರಪಟ

By Praveen Chandra B
Feb 25, 2024

Hindustan Times
Kannada

ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಶ್ರದ್ಧಾ ಶ್ರೀನಾಥ್‌ ಜನಪ್ರಿಯ ನಟಿ.

ಇದೀಗ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಚಂದದ ಸೀರೆಯಲ್ಲಿ ಇವರು ಮೋಹಕವಾಗಿ ಕಾಣಿಸುತ್ತಿದ್ದಾರೆ.

ಮಲಯಾಳಂನ ಕೊಹಿನೂರು ಚಿತ್ರದ ಮೂಲಕ ಇವರು ಸಿನಿರಂಗಕ್ಕೆ ಪ್ರವೇಶಿಸಿದರು. 

ಬಳಿಕ ಮುಂಗಾರು ಮಳೆ 2, ಊರ್ವಿ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ಬಳಿಕ ತಮಿಳು ಮತ್ತು ತೆಲುಗಿನಲ್ಲಿ ಅವಕಾಶ ಪಡೆದರು.

ಆಪರೇಷನ್‌ ಅಲಮೇಲಮ್ಮ , ದಿ ವಿಲನ್‌, ರಸ್ತುಂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರುದ್ರಪ್ರಯಾಗವೆಂಬ ಕನ್ನಡ ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಕುಟ್ಟು ದೋಸೆ ತಯಾರಿಸುವ ವಿಧಾನ