ಸೌಂದರ್ಯ ದೇವತೆಯಂತೆ ಕಂಗೊಳಿಸಿದ ನಟಿ ಆಶಿಕಾ ರಂಗನಾಥ್‌ 

By Praveen Chandra B
May 11, 2024

Hindustan Times
Kannada

ಆಶಿಕಾ ರಂಗನಾಥ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.

ಸುಂದರ ಫೋಟೋ ತೆಗೆದಿರುವುದಕ್ಕೆ ಥ್ಯಾಂಕ್ಸ್‌ ಎಂದು ಫೋಟೋಗ್ರಾಫರ್‌ ಸಂದೀಪ್‌ ಎಂವಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.

ಈ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ.

ಸೌಂದರ್ಯದ ದೇವತೆಯಂತೆ ಕಾಣಿಸುತ್ತ ಇದ್ದೀರಿ ಎಂದು ಹೊಗಳಿದ್ದಾರೆ.

ಆಶಿಕಾ ನಟನೆಯ ಒ2 ಕನ್ನಡ ಸಿನಿಮಾ ಇತ್ತೀಚೆಗೆ ರಿಲೀಸ್‌ ಆಗಿತ್ತು.

ಇವರು ನಟಿ ಅನುಶಾ ರಂಗನಾಥ್‌ರ ಸಹೋದರಿ. 

ಮಿಸ್‌ ಪ್ರೆಶ್‌ ಪೇಸ್‌ 2024ರಲ್ಲಿ ರನ್ನರ್‌ ಅಪ್‌ ಆಗಿದ್ದರು.

ಇವರು ಫ್ರೀಸ್ಟೈಲ್‌, ಬೆಲ್ಲಿ, ವೆಸ್ಟರ್ನ್‌ ಡ್ಯಾನ್ಸರ್‌ ಕೂಡ ಹೌದು.

ನಿರ್ದೇಶಕ ಮಹೇಶ್‌ ಬಾಬು ಅವರ ಕ್ರೇಜಿ  ಬಾಯ್‌ ಸಿನಿಮಾದಲ್ಲಿ ನಟಿಸಿದ್ದರು.

ಮಾಸ್‌ ಲೀಡರ್‌, ರಾಜು ಕನ್ನಡ ಮೀಡಿಯಂ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ