ಎಷ್ಟು ಚಂದ ಅಲಾ ಸ್ವಾತಿಷ್ಠ ಕೃಷ್ಣನ್‌; ಒಂದು ಸರಳ ಪ್ರೇಮಕಥೆಯ ಸುಂದರಿ

By Praveen Chandra B
May 14, 2024

Hindustan Times
Kannada

ನಟಿ ಸ್ವಾತಿಷ್ಠ ಕೃಷ್ಣನ್‌ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿನಯ್‌ ರಾಜ್‌ಕುಮಾರ್‌ ನಟನೆಯ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದರು.

ಒಂದು ಸರಳ ಪ್ರೇಮಕಥೆ ಇವರ ಮೊದಲ ಸಿನಿಮಾ.

ಹಾಫ್‌ಬಾಯ್ಲ್‌ ಎಂಬ ತಮಿಳು ವೆಬ್‌ ಸೀರಿಸ್‌ ಮೂಲಕ ನಟನಾ ಲೋಕಕ್ಕೆ ಬಂದಿದ್ದರು.

ಜಡಾ, ಕೀ ಮತ್ತು ವಿಕ್ರಮ್‌ ಸಿನಿಮಾಗಳಲ್ಲಿ ಸ್ವಾತಿಷ್ಠ ನಟಿಸಿದ್ದಾರೆ.

ಇವರು ಮೂಲತಃ ಉತ್ತರ ಕರ್ನಾಟಕದ ಹುಡುಗಿ. ಚೆನ್ನೈನಲ್ಲಿ ನೆಲೆಸಿದ್ದರು.

ಒಂದು ಸರಳ ಪ್ರೇಮಕಥೆಯಲ್ಲಿ ಅನುರಾಗ ಪಾತ್ರದಲ್ಲಿ ನಟಿಸಿದ್ದರು.

ಎಂತ ಭಾವಡೋ ಎಂಬ ತೆಲುಗು ಮ್ಯೂಸಿಕ್‌ ವಿಡಿಯೋ ಮಾಡಿದ್ದಾರೆ. 

ತಮಿಳಿನಲ್ಲಿ ಎನ್ನ ವಜ್ಕಾ ಡ ಸಾಂಗ್‌ ಮಾಡಿದ್ದಾರೆ. 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್