ವೈಭವಿ ಜಗದೀಶ್‌ ಸೋಲೊ ಟ್ರಿಪ್‌, ಜೈಜಗದೀಶ್‌ ಹಿರಿ ಮಗಳ ಫೋಟೋಗಳು

By Praveen Chandra B
Jul 09, 2024

Hindustan Times
Kannada

ಜೈಜಗದೀಶ್‌ ಹಿರಿ ಮಗಳ ಸೋಲೋ ಟ್ರಿಪ್‌ ಕೈಗೊಂಡಿದ್ದಾರೆ. 

ಭೂಮಿಯ ಯಾವುದೋ ಜಾಗದಲ್ಲಿ ಎಂದು ಅಪ್‌ಡೇಟ್‌ ಮಾಡಿದ್ದಾರೆ. ಹೀಗಾಗಿ ಎಲ್ಲಿರುವೆ ಎಂಬ ಮಾಹಿತಿ ನೀಡಿಲ್ಲ.

ಸುಂದರ ಪ್ರಕೃತಿಯ ನಡುವೆ ಎಂಜಾಯ್‌ ಮಾಡುತ್ತಿದ್ದಾರೆ.

ನಟ ಜೈ ಜಗದೀಶ್‌ ಅವರಿಗೆ ಮೂವರು ಪುತ್ರಿಯರು. ವೈಭವಿ, ವೈನಿಧಿ, ವೈಸಿರಿ. ಹಿರಿಯವಳೇ ಈ ವೈಭವಿ.

ಇನ್‌ಸ್ಟಾಗ್ರಾಂನಲ್ಲಿ ಆಗಾಗ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.

ಫಿಟ್ನೆಸ್‌ ದಿನಚರಿ  ಮೂಲಕ ತನ್ನ ದೇಹದ ಮೈಮಾಟವನ್ನು ಆಕರ್ಷಕವಾಗಿಸಿದ್ದಾರೆ.

ವಿದೇಶಿ ಪ್ರವಾಸದ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತ ಇರುತ್ತಾರೆ. 

Horoscope: ಏಪ್ರಿಲ್ 29ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ