ಮೇಘಾ ಶೆಟ್ಟಿ ಹೂ ಹಿಡಿದು ಬಂದರೆ, ಈ ಫೋಟೋಗಳೇ ಚೆನ್ನಾಗಿಲ್ಲ ಎಂದ ಫ್ಯಾನ್ಸ್
By Manjunath B Kotagunasi
Sep 05, 2024
Hindustan Times
Kannada
ನಟಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು
ಒಂದಾದ ಮೇಲೊಂದು ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ.
ಹಾಗೆ ಶೂಟ್ ಮಾಡಿದ ಫೋಟೋ ಗೊಂಚಲನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಹೊಸ ಫೋಟೋಗಳ ಜತೆಗೆ ಮೇಘಾ ಶೆಟ್ಟಿ ಅವರ ಆಗಮನವಾಗಿದೆ
ಕ್ರೀಮ್ ಬಣ್ಣದ ಗೌನ್ ಧರಿಸಿ ಎದುರಾಗಿದ್ದಾರೆ ಅನು ಸಿರಿಮನೆ
ನಟಿಯ ಈ ಫೋಟೋ ನೋಡಿದ ನೆಟ್ಟಿಗರು ಮಾತ್ರ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ
ಈ ಥರ ಡ್ರೆಸ್ ನಿಮಗೆ ಚೆನ್ನಾಗಿ ಕಾಣಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ
ಸದ್ಯ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಚಿತ್ರದಲ್ಲಿ ಮೇಘಾ ನಟಿಸಿದ್ದಾರೆ
ಅಮೃತಧಾರೆ ಸೀರಿಯಲ್ ಮಲ್ಲಿ ಸ್ಥಾನಕ್ಕೆ ಬಂದ ಅನ್ವಿತಾ ಸಾಗರ್ ಎಲ್ಲಿವರು, ಓದಿದ್ದೇನು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ