ಬಯಲಲ್ಲೇ ಬಟ್ಟೆ ಬದಲಾಯಿಸ್ತಿದ್ದೆ, ಮುಜುಗರದ ದಿನ ನೆನೆದ ಅಣ್ಣಯ್ಯ ನಟಿ ಮಧೂ

By Manjunath B Kotagunasi
Jul 06, 2024

Hindustan Times
Kannada

ಅಣ್ಣಯ್ಯ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಿತರಾದವರು ನಟಿ ಮಧೂ ಶಾ

ಇದೀಗ ಇದೇ ನಟಿ ತಮ್ಮ 90ರ ಕಾಲಘಟ್ಟದಲ್ಲಿನ ಶೂಟಿಂಗ್‌ ದಿನಗಳನ್ನು ನೆನೆದಿದ್ದಾರೆ

ಆಗಿನ ಕಾಲದಲ್ಲಿ ನಾಯಕಿಯರಿಗಾಗಿ ಖಾಸಗಿ ಕೋಣೆಗಳೇ ಇರುತ್ತಿರಲಿಲ್ಲ, ಶೌಚಾಲಯವೂ!

ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ನಾಯಕಿಯರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ

ಗಿಡದ ಮರೆಯಲ್ಲಿ ಬಟ್ಟೆ ಬದಲಿಸಬೇಕಿತ್ತು, ಆವಾಗಲ್ಲ ಈಗಿನ ರೀತಿ ಕ್ಯಾರವಾನ್‌ ಇರುತ್ತಿರಲಿಲ್ಲ

ಬಟ್ಟೆ ಬದಲಿಸುವಾಗ ಯಾರು ನೋಡ್ತಾರೆ ಎಂದೇ ಭಯ ಇರ್ತಿತ್ತು, ಈಗ ಅದೆಲ್ಲ ಇಲ್ಲವೇ ಇಲ್ಲ

ಅಂದಿನ ಸಿನಿಮಾ ಕ್ಷಣ ಮತ್ತು ಇಂದಿನ  ಸಿನಿಮಾ ಕಾಲಘಟ್ಟದ ಬಗ್ಗೆ ಹೇಳಿಕೊಂಡಿದ್ದಾರೆ 

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು